ನ್ಯೂಕ್ಲಿಯರ್ ಬಾಂಬ್, ಮಿಸೈಲ್, ವೆಪನ್ಸ್ ಅಂತಾನೇ ಸದಾ ಸುದ್ದಿಯಲ್ಲಿರುವ ಉತ್ತರಕೊರಿಯಾ ತನ್ನ ವರಸೆ ಬದಲಾಯಿಸುವ ಲಕ್ಷಣ ಕಾಣ್ತಿಲ್ಲ. ಈಗ ಹೈಪರ್‌ಸಾನಿಕ್ ಕ್ಷಿಪಣಿಯ ಮೊದಲ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ಪೂರೈಸಿದೆ ಉತ್ತರ ಕೊರಿಯಾ.
North Korean govt media said they are successfully tested a hypersonic missiles.